ಕಠಿಣ

ಏಕಾಂತವ ಬಯಸಿದ ಮನ ಮಾಡಿತ್ತು ನನ್ನದೇ ಧ್ಯಾನ
ಸನಿಹವ ಬಯಸಿ ಸೊರಗಿದರೂ ಸವಿಯುತಿತ್ತು ನಿನ್ನ ಸಿಹಿ ಸ್ವಪ್ನ
ಕುರುಡು ಮನವೇಕೋ ನಲಿಯುತಿತ್ತು ನಿನ್ನ ನಿರೀಕ್ಷೆಯಲ್ಲೇ ಚಿನ್ನ
ಬಾರದ ನಿನ್ನ ಬರುವಿಕೆಯ ಕಾದ ಮನವಿಂದು ಕಠಿಣ ಪಾಷಾಣ.

📝NPK...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು