ಸುಡು ಬಂಧುಗಳು

ಸುಟ್ಟ ಮನಕೆ ಸುಣ್ಣವನಿಡುವರು
ಮನದಾಳದ ಗಾಯಕೆ ಉಪ್ಪಸುರಿವರೇ ಇರಲು
ಸಾವರಿಸಿ ತಲೆಯ ನೇವರಿಸಿ ಸಂಶಯಬಾರದಂತಿದ್ದು
ಮನವ ಮತ್ತಷ್ಟು ಸುಡುವವರೇ ಇಹರು
ಈ ಕಾರ್ಗತ್ತಲಲ್ಲಿ ಕರುಣಿಗಳ ಹುಡುಕಲೆಂತು
ಕಪ್ಪು ಕವಿದ ಈ ಮನದಿಂ

✒NPK...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು