ಒಂಟಿ

ಒಂಟಿ ಜೀವ ನಂಟಿನ ಗಂಟಿನಿಂದ ದೂರ
ಮನದ ವೇದನೆಗೆ ಜನರ ಶೋಧನೆಯ ಖಾರ
ಬಯಕೆಯ ಬೇಗೆಯಲ್ಲಿ ಬಂಧಗಳು ಭಾರ
ನಶ್ವರದ ಬಾಳು ನಶಿಸುವ ಮುನ್ನ ಬಂದು ದಾರಿಯ ತೋರ..

📝NPK...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು