ಕವಿದಿಹುದು ಕಡುಮೌನ

ದುಃಖ ದೂಡಿ ಬರುತಿದೆ ದೂರ ಹೋದ ಕಾರಣ
ದಾರಿ ಕಾಣದಾಗಿದೆ ನೀನು ಇರದ ಈ ಕ್ಷಣ
ಕವಿದಿಹುದು ಕಡುಮೌನ ಸೆಳೆದಿರಲು ಕಾನನ
ಬೇಸರದ ಮಳೆಸುರಿಯೆ ನೆನಪುಗಳ ಸೋಗಿನ
ನೆನೆದಿಹುದು ಮನದಿಳೆಯು ಹುಡುಕುತಲಿ ಕಾರಣ..

📝NPK...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು