ಪೂರ್ಣ

ಪರಿಮಿತಿಯ ಪೂರ್ಣತೆ ಅಪರಿಮಿತವಾದರೂ
ಅಪರಿಪೂರ್ಣತೆಗೆ ಪೂರ್ಣತೆಯಿಂದಲೇ ಪರಿಪೂರ್ಣತೆ.
ಪೌರ್ಣಿಮೆಯಿಂದ ಚಂದಿರನಿಗೂ ಪೂರ್ಣತೆಯ ವರ್ಣನೆಯಿರುವಾಗ
ನಿನ್ನನಗಲಿ ನಾ ಹೇಗೆ ಪರಿಪೂರ್ಣನಾಗಬಲ್ಲೆ ..

📝NPK...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು