ಕೋಮಲೆ

ಕೊರಗುತಿರುವ ಕೋಮಲೆಯ ಕಣ್ಗಳು
ನಾಳಿನ ನಂಬಿಕೆಗಳ ನೆರಳನ್ನು ಬಯಸಿವೆ
ಒಂಟಿತನದ ಬೇಗೆಯಲಿ ನರಳಿ
ನೌಕರಿಯ ನೌಕೆಯಲಿ ದಿಕ್ಕುತಪ್ಪಿ ಬಳಲಿ
ಬೆಂಬಲಿಗರ ಬೆನ್ನಕಂಡು ಬೆದರಿ
ನಾಳಿನ ನಂಬಿಕೆಗಳ ನೆರಳನ್ನು ಬಯಸಿದೆ..

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು