ಮರೀಚಿಕೆ

ಶೃಂಗಾರಹುಣ್ಣಿಮೆಯ ಸುಂದರ ಬೆಳಗೇ
ಜಲದ ನೈದಿಲೆಯ ಕಾವ್ಯದ ಸೊಬಗೇ
ಬೆಳದಿಂಗಳ ನಾಚಿಸುವ ನಿನ್ನ ಶುಭ್ರ ಸುಂದರ ಮೈಕಾಂತಿ
ದ್ವಿಗುಣಗೊಳಿಸಿತಲ್ಲ ಈ ಬನದ ಕಾಂತಿ.
ನಿನ್ನ ಬಳಸಬಂದ ನನಗೆ ತೋರಿದುದು ನಿನ್ನೈಸಿರಿತನುವ ಛಾಯೆ..
ಹೇಳು ಹೆಣ್ಣೇ ನೀನಲ್ಲವೇ ಮಾಯೆ..
ಸೋತ ಜೀವ ನೆರಳ ಹಿಂಬಾಲಿಸಲು ಪಡುತಲಿದೆ ನಾಚಿಕೆ..
ಏಕೆಂದರೆ ಗೊತ್ತು ನೀನೂಂದು ಮರೀಚಿಕೆ..

ಸ್ವಪ್ನ ಸುಂದರವೀ ನೆರಳು-ಬೆಳಕಿನಾಟ ಕಲಿಸಲಿದೆ ಹಲವು ಪಾಠ..

📝NPK...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು