ಕಾರಿರುಳ ರಾತ್ರಿಯಲಿ ಕಡುಗತ್ತಲ ಕೋಣೆಯಲಿ ಜೀವ ಪಾಶದೊಳಗೆ ಬಂಧಿಸಲ್ಪಟ್ಟಿತು ಸಾವಿನಂಚಿನ ಸಂಕಟಕೆ ಸಾವರಿಸಲಾಗದೆ ಉಸಿರು ಬಿಗಿದಿತ್ತು ಕೃಷವಾದ ದೇಹ ಹಸಿವನೀಗುವಾಸೆಗೆ ಸ್ಪಂದಿಸದು ಮಗಳ ಕೈಗಳಿಂದ ಕೇಳಿ ಕುಡಿದ ಎಳನೀರೇ ಗಂಗೊದಕವಾದ ಕ್ಷಣ ಯಮ ಸೆಳೆದ ಕುಣಿಕೆಯ ಭರಕೆ ದೇಹ ಚಿರ ನಿದ್ರೆಗೆ ಜಾರಿತ್ತು.
📝NPK...
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ