ತೊಯ್ದು ತೊಪ್ಪೆಯಾದೆ

ಜಡಿಮಳೆಯ ಜಾಡು ಜೀವ ಹಿಂಡುತಿದೆ
ಜಾರಿದ ದಿನವ ಜನುಮದ ನೆನಪಿಗಂಟಿಸಿದೆ
ಬಿಡದ ಶೀತ ಮನದ ಮೂಗಿಗಂಟಿದೆ
ತೊಯ್ದು ತೊಪ್ಪೆಯಾದೆ ಗೆಳತಿ ಮತ್ತೆ ಬಂದ ಮಳೆಗೆ
ನೆನೆದು ನೀ ಜೊತೆಗಿದ್ದ ಘಳಿಗೆ.

📝NPK...ನನ್ನ

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು