ಸ(ಗ)ಗುಣಿಗಳು

ಸಜ್ಜನರು ಸಂಜೆಗೇಕೋ ಸಹವಾಸದಿಂ ಸಂಕುಚಿತರು
ಸದ್ಬಕ್ತರೂ ಸಗುಣವ ಸಡಲಿಸಿ ಸೂಕ್ಕುವರು
ಸುರಪಾನ ಸಾವಿಗಾಹ್ವಾನವಾದರೂ ಸಾವಬಯಸಿ ಸವಿಯುವ ಸಾವಿಗಂಜದ ಶೂರರು
ನಶೆಯಿಳಿದು ನಿಲುವಾಗ ಸರಿದಾರಿಗೆ ಬರುವ ಸಗುಣಿಗಳು
ತಿಂದದ್ದು ಸಗಣಿ ಎಂಬುದನ್ನೇ ಮರೆತು ನಸುನಗುವರು.

✒NPK...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು