ಮನದಾಸೆ

ಬಿಸಿಲು ಮಳೆಯ ತಣ್ಣನೆಯ ಬೇಗೆಗೆ ತಣಿಯ ಬಯಸದ ಮನದ ಆಸೆಗಳ ಬಸಿರು ಹಡೆಯಲಾರದೆ ಬಂಜೆಯಾಗಿವೆ.
ಕಾರ್ಮೋಡಗಳ ಗಳಿಂದ ಕವಿದ ತಣ್ಣನೆಯ ತುಂತುರಿಗೆ ಮೈಯೊಡ್ಡಿ ಸುಖದ ಮತ್ತಿನಲಿ ಮಿಂದು ಮನದ ಆಸೆಗಳೆಂಬ ಕನಸನ್ನು ಹಡೆಯಲಣಿಯಾಗುತಿವೆ..

📝NPK...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು