ಮಲೆನಾಡ ಮಕರಂದ ಹೊದ್ದ ಹೂಗಳ ಪ್ರತಿನಿಧಿ ನೀನು ಪರಿಶುದ್ಧ ಫುಲ್ಲ ಪಕಳೆಗಳ ಪರಿಮಳದ ಕಂಪು ನೀನು ಸುರಿವ ಸೋನೆಯಲಿ ಮಿಂದ ಸಂತಸಕೆ ಸಾಕ್ಷಿ ನೀನು
ಸ್ವರ್ಗಸೀಮೆಯ ಶೃಂಗಾರದ ಹೊಳಪಹೊಂಬಣ್ಣ ನೀನು ಝುಳುಗುಡುವ ತುಂಗೆಯ ತನುವ ತಿಳಿಜಲನಿಧಿ ನೀನು ಮೇಘ ಮಾರ್ದನಿಗೆ ನರ್ತಿಸುವ ನವಿಲ ನಾಟ್ಯನಿಧಿ ನೀನು..
📝NPK...
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ