ಕುವರಿ ನೀ ಸಿಕ್ಕ ಘಳಿಗೆಯಿಂದ ಕಿಡಿಗೇಡಿ ಕೃತ್ಯಗಳು ಕರತಲಾಮಲಕ ನಿನ್ನ ನೆನೆದರಂತೂ ಮೈಮನಗಳಲ್ಲಿ ಪುಳಕ ತಿಳಿಯಿತು ಇದು ನಿನ್ನದೇ ಕೈಚಳಕ ಸ್ವಲ್ಪ ಕಡಿಮಮಾಡಬಾರದೇ ನಿನ್ನ ಥಳುಕು ಬಳುಕ ನಾ ಮುಂದುವರೆಸಬೇಕು ನನ್ನ ನಿತ್ಯ ಕಾಯಕ..
📝NPK...
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ