ಅವಳೆಂಬ ಅಮೃತ ಬಿಂದು

ಪ್ರತೀ ಮಳೆಯಲ್ಲಿ ನೆಂದಾಗಲೂ
ಮನವೆಂಬ ಕಡಲ ನೆನಪಿನಲೆಯಲಿ
ತೇಲಿಬರುವಳು ಇವಳು
ಚಿತ್ತವನಾವರಿಸಿ ತನುವ ನೇವರಿಸಿ
ಕಣ್ಣ ತುಂಬುವ ಬಂಧು
ಅವಳೆಂಬ ಅಮೃತ ಬಿಂದು..

📝NPK...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು