ಜೀವನಚಕ್ರ

ಹುಟ್ಟು, ಬಾಲ್ಯ, ಯೌವ್ವನ, ಹರೆಯ
ಇಳಿ ವಯೋಮಾನದ ನಡುವೆ ಜೀವನ
ಸುಖ ದುಖಃ ನೋವು ನಲಿವು ಗಳ ಗಾಯನ
ಆಯುಷ್ಯದ ಪರದೆ ಎಳೆದಂತೆ ಕಾಯದ ಆಟ ಮುಗಿದು
ದೇಹ ಮಣ್ಣಿಗೆ ಜೀವ ಮರಳಿ ಗೂಡಿಗೆ.

✒NPK...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು