ಸುರ ಚಂದ್ರಿಕೆ

ಸುರ ಚಂದ್ರಿಕೆ.. ಧರೆಯ ದೇವ ಕನ್ನಿಕೆ..
ಅಪ್ಸರೆಯರು ನಿನ್ನೊಡನಾಡ ಬಂದರೇ ಈ ಭುವಿಗೆ
ಮನಸೋತು ಬೆಳದಿಂಗಳಿಳಿದಂತಹ ನಿನ್ನ ಸೌಂದರ್ಯ ಸುಧೆಗೆ.. ಗಂಧರ್ವ ಲೋಕವ ಮರೆಸುವ ನಿನ್ನ ಸನ್ನಿಧಿಗೆ.

📝NPK...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು