ಮುದ್ದು ಮಾತು

ಮನದೂಡತಿಯ ಮನದೊಡನೆ ಮಾತನಾಡಿದೆನಿಂದು
ಮುದ್ದು ಮಾತು ಮುಗ್ದ ಭಾವನೆ
ಮುದ್ದಿನ ಮದ್ದೇರಿ ಮೂರ್ಛೆ ಹೋಗುವಷ್ಟು ಮಾತು..
ಪ್ರೇಯಸಿ ನಾನಲ್ಲ ನಿನ್ನೊಲವಪ್ರವಾಸಿ
ಆಗಬಯಸುವೆ ಶಾಶ್ವತ ನಿವಾಸಿ
ಕೈ ಕೈ ಹಿಡಿದು ನಡೆಯ ಬರುವೆಯಾ ನಲುಮೆಯ ತೋರಿಸಿ

📝NPK...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು