ಗ+ಣಿ+ತ

ನಿನ್ನ ನೆನೆದರೆ ನನ್ನೆದೆಯಲೇನೋ ಸಂಚಲನ
ನಿನ್ನ ಸೇರ ಬಯಸಲು ನಾ ತಿಳಿದೆ.. ಅದು ಸಂಕಲನ
ನೀ ದೂರ ಓಡಲು ಬಯಸಿದರೆ ವ್ಯವಕಲನ
ನಿನ್ನ ಗುಣಗಾನ ಈಗ ಸಂಪೂರ್ಣ ನನ್ನ ಭಾಗವಾಗಿ
ನನ್ನ ಪ್ರೇಮದ+ಗಣಿ-ತ ನೀನಾಗಿ ಕಾಡಿದೆ ಸತತ
ಸರಿಯಾಗಿ ತಿಳಿಯದು ಅದೆಷ್ಟು ಪ್ರತಿಶತ..

📝NPK...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು