ಪಟವೆಂಬ ನೂಲಏಣಿ

ನೀಲಿ ನಭದ ನವ್ಯ ಚಂದಮ ನಿನ್ನ ತಲುಪುವಾಸೆ ಬಾಲ್ಯದಿಂದ, ನೀನೇರಿದೆತ್ತರ ನೀನಿರುವದೂರವಳೆಯಲೇ ಇಳೆಯಿಂದ
ನೂಲ ಏಣಿಬಿಗಿಯಬಯಸೆ ಅಳತೆಎಷ್ಟೋ ತಿಳಿಯದಲ್ಲ..
ಮನದಮೋಹ ಮರೀಚಿಕೆಯಾದರೂ ಪಟವಾಗಿಸಿ ನಿನ್ನ ತಲುಪೆ ಕನಸಕಂಡೆನಿಂದು.

📝NPK...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು