ಪಾದ ಪದ್ಮಂ ನಮಾಮಿ

ಇಹ-ಪರದ ಪರಿವೆಯ ತೊರೆದು
ಅಜಾತ ಅನಂತ ಚಿನ್ಮಯನ ಧ್ಯಾನದೊಳಿರಲು 
ಸಕಲ ಸದ್ಗತಿಗಳಿಗೂ ಗೋವಿಂದನ ನೆನೆದು
ಸಕಲ ಸನ್ಮಾರ್ಗಗಳಿಗೂ ಇವನನ್ನೇ ಸಖನಾಗಿಸಿ
ಸದ್ಗತಿಯ ತೋರುವ ಸದ್ಗುರು ಶ್ರೀ ಹರಿಯ
ಪರಮ ಪಾವನ ಪಾದ ಕಮಲಗಳ ನಿರತವೂ ಪೂಜಿಸಿ
ಪುಣ್ಯಸಾಧಿಪ ಪರಮೋಚ್ಚ ಭಾಗ್ಯವನು ಪಡೆವ..

📝NPK...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು