ವರ್ಷಧಾರೆ

ಧೋ.. ಎಂದು ಸುರಿವ ವರ್ಷಧಾರೆ
ವರುಷಗಳ ಕಳೆ ಕಳೆ ಯುತಲಿ ದೂಡಿದೆ ದಿನಮಾನಗಳ

ಪ್ರತಿ ಮಳೆಹನಿಗೂ ಇಹುದಲ್ಲ ವೊಳೆಸುವ ಗುಣ, ಮನದಿಳೆಯಲಿ ಮುದುಡಿ ಮಲಗಿಹ ನೆನನಪುಗಳನು ಮೊಳಕೆಯೊಡೆಸಿ ಪುನಃ ಪುಟಿದೇಳಿಸುವ ಅದ್ಬುತ ಕ್ಷಣ..

ಮೂಕ ಭಾವನೆಗಳ ಮುಮ್ಮಲ ವೇದನೆಗೆ ಮಂಗಳಕರ
ಕಾವ್ಯನಿನಾದವ ಪಸರಿಸುತ ಹೆಚ್ಚಿಸಿದೆ ಎದೆಯಬಡಿತವ

📝NPK...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು