ಮೀಸಲು

ಕನಸೊಂದು ಮೀಸಲು ನಿನಗೆ ಪ್ರತಿ ರಾತ್ರಿಯಲಿ
ತುತ್ತೊಂದು ಮೀಸಲು ನಿನಗೆ ಪ್ರತಿ ಊಟದಲಿ
ಆಯ್ದ ಕನಸುಗಳೊಡತಿ ನೀನು ನನ್ನೀಲೋಕದಲಿ
ಕಾವ್ಯ ಕನ್ನಿಕೆಯಾದೆ ನೀ ನನ್ನೀ ಬಾಳಿನಲಿ
ನಿನ್ನ ನೆನಪುಗಳು ಮೋಡವಾಗಿ ಒಂದೇ ಸಮನೆ
ಮಳೆಯಂತೆ ಸುರಿದಿಹುದು ನನ್ನೆದೆಯಲಿ..

📝NPK...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು