ಸವೆತ

ಮನದ ಏರಿಳಿತಕ್ಕೆ ಬಂಧಗಳು ಸಿಲುಕಿದರೆ
ಸಂಬಂಧಗಳ ಭಾವ ಸವೆಯದಿರುವುದೇ
ಸಂಕುಚಿತ ಸನ್ನಿವೇಶಕ್ಕೆ ಸಂಯಮದ ನಡೆ ಸರಿ
ಸಂಭ್ರಮದ ಸೆಲೆಗೆ ಸಂಕುಚಿತ ಮನ ಸರಿಯೇ...?

✒NPK...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು