ತಿಳುಹು

ತಿಳುಹಿನ ನಳಿಕೆಗೆ ಅಳಿವಿನ ಹುಳು ಹೊಕ್ಕು
ಅಳಿದು ಉಳಿದು ಅಳತೆಗೆ ನಿಲುಕದ ಅರಿವಿನ ಆಳ,
ತಿಳಿದೂ ತತ್ಕ್ಷಣವ ತೊರೆಸುವ ಅಳಿವಿನ ಮೂಲ.
ತಿಳುಹು ಅಳಿವಿನ ನಡುವಣ ನಂಟೇ ತಿಳುವಳಿಕೆಯ ತಿಳಿ ಅಂಟು.

📝NPK...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು