ನಿರೀಕ್ಷೆ

ನಿರೀಕ್ಷೆಗಳು ಆಸೆಯ ಮತ್ತೊಂದು ಸ್ವರೂಪ..
ಆಸೆಗಳಿಗೆ ಮಿತಿಯಿಲ್ಲ ನಿರೀಕ್ಷೆಗಳು ಬತ್ತುವುದಿಲ್ಲ..
ಬಳಲಿದ ಬದುಕು ಆಸೆಗಳನ್ನೇ ಬಿತ್ತುತ್ತವೆ
ಬಿತ್ತಿದ ಆಸೆಗಳು ಬತ್ತಿದಾಗ ಭಾವನೆಗಳ ಭಾರ ಹೆಚ್ಚಾದ ಭಯ ಕಾಡುತ್ತದೆ..  ಈ ಪೀಕಲಾಟದಲ್ಲಿ ಅಳತೆಗೋಲಿನ ಅವಶ್ಯಕತೆಯೊಂದು ದೂರುವ ದಾರಿಗೆ ಜೊತೆಯಾಗುತ್ತದೆ.

📝NPK...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು