ಮನದಿ ನಿನ್ನ ನೆನಪುಗಳು ಮೋಡವಾಗಿ ಮಳೆಸುರಿದಾಗ
ಒಳಗೇ ನೆನೆಯುವ ನಾನು ಚಳಿಯಿಂದ ಪರಿತಪಿಸುವೆ.
ನಿನ್ನ ಬಿಸಿಮುತ್ತುಗಳ ಅಮಲೇರಿಸಿಕೊಂಡು
ನಿನ್ನಪ್ಪುಗೆಯ ಅಗ್ಗಿಷ್ಟಿಕೆಯಲಿ ಬೆಚ್ಚನನುಭವದಿ
ನಿನ್ನ ನೆನಪಿನ ಹೊದಿಕೆಯ ಹೊದ್ದು ನಿನದೇ ಕನಸ ಕಾಣುವೆ..
ಕನಸಲಿ ಕೂಡ ಮತ್ತೆ ನಿನ್ನ ನೆನಪುಗಳ ಮೋಡ ಕವಿಯುತ್ತದೆ..
📝 NPK...
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ