ಅಂಬಿಗ

ಭಕುತಿಯ ಭವಸಾಗರದೆ ನಂಬುಗೆಯೆ ದೈವತವು
ದಯೆಎಂಬ ದೋಣಿಹತ್ತಿ ಧರ್ಮವೆಂಬ ಹುಟ್ಟಹಿಡಿದು
ಬಾಳೆಂಬ ಸಾಗರದಿ ಸರಾಗವಾಗಿಸಾಗುವೆನೀನು
ನಂಬುಗೆಯ ಅಂಬುದಿಯಲಿ ಅಂಬಿಗನು ನೀನೆ..

📝NPK...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು